ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?

ಮುಖ್ಯಮಂತ್ರಿಯಾಗುವ ಮುನ್ನ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಮತ್ತು ದೇವೇಗೌಡರನ್ನು ಭೇಟಿಯಾಗಿ ಚಾಣಾಕ್ಷ ನಡೆ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ತಮ್ಮ 'ಡಿಕೆ ಮಾಡೆಲ್' ಆಡಳಿತಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

Share this Video
  • FB
  • Linkdin
  • Whatsapp

ಪಕ್ಷನಿಷ್ಠನ ಪಟ್ಟಾಭಿಷೇಕ.. ಕಟ್ಟಪ್ಪನಿಗೆ ಕೂಲಿ..! ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ.. 3 ಸಂದೇಶ..! ಸಿದ್ದು ಬಲ.. ಬಿಎಸ್‌ವೈ ಸ್ನೇಹ.. ಗೌಡರ ಆಶೀರ್ವಾದ..! ಚತುರನ ಚಾಣಾಕ್ಷ ದಾಳದ ಗುಟ್ಟೇನು ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಮಾಡೆಲ್.. ಹೊಸ ಅಧ್ಯಾಯ

Related Video