
ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ದಳಪತಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕನಕಾಧಿಪತಿ ಡಿ.ಕೆ. ಶಿವಕುಮಾರ್ ನಡುವೆ ಪತ್ರ ಸಮರ ನಡೆದಿದೆ. ಬಹಿರಂಗ ಚರ್ಚೆಗೆ ಇಬ್ಬರೂ ಸಿದ್ಧರಿದ್ದರೂ, ಸ್ಥಳ ಮತ್ತು ಸಮಯದ ಬಗ್ಗೆ ತಕರಾರು ಮುಂದುವರೆದಿದ್ದು, ಈ ಮಧ್ಯೆ ಬಿಜೆಪಿ ಕೂಡ ಹೋರಾಟಕ್ಕೆ ಸಿದ್ಧತೆ ನಡೆಸಿದೆ.
ಮತ್ತೆ ಶುರು ರಾಜ್ಯ ರಾಜಕೀಯದ ಅತೀ ದೊಡ್ಡ ಯುದ್ಧ! ದಳಪತಿ ಪಂಥಾಹ್ವಾನ.. ಡಿಕೆ ರಣವೀಳ್ಯ.. ಬಿಡದಿ ಭೂಮಿ ಕಾಳಗ! ಪತ್ರಕ್ಕೆ ಪತ್ರ.. ಸವಾಲ್‌ಗೆ ಸವಾಲ್.. ಜಿದ್ದಿಗೆ ಜಿದ್ದು! ಮರುಕಳಿಸುತ್ತಾ ರಾಜ್ಯವೇ ಬೆಚ್ಚಿ ಬಿದ್ದಿದ್ದ ಆ ರಣಚರಿತ್ರೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಡದಿ ಕುರುಕ್ಷೇತ್ರ ಮದಗಜ ಮಹಾಯುದ್ಧ