ಯಶ್ ಮನೆಗೆ ’ಲಿಟಲ್ ಸಿಂಡ್ರೆಲ್ಲಾ’ ಆಗಮನ; ಕುಟುಂಬದಲ್ಲಿ ಸಂಭ್ರಮ
ರಾಕಿಂಗ್ ಸ್ಟಾರ್ ಯಶ್ -ರಾಧಿಕಾ ಪಂಡಿತ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಇಂದು ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ರಾಧಿಕಾ. ಯಶ್ - ರಾಧಿಕಾ ಮನೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ