Asianet Suvarna News Asianet Suvarna News

ಮೋದಿಗೆ ಶಾಕ್ ಕೊಡುತ್ತಾ ಜನಸೇನಾ ಪವರ್?

ಆಂಧ್ರಪ್ರದೇಶದ ರಾಜಕಾರಣದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪ್ರಭಾವಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನಸೇನಾ ಬಿಜೆಪಿ ಹಾಗೂ ತೆಲುಗು ದೇಶಂ ಪಕ್ಷಕ್ಕೆ ಶಾಕ್ ನೀಡುತ್ತಾ? ನೋಡೋಣ ಈ ಬಗ್ಗೆ ಒಂದು ವಿಶ್ಲೇಷಣೆ ‘ಜನಸೇನಾ ಜೆಡಿಎಸ್‌ ಪವರ್‌’ನಲ್ಲಿ... 

Video Top Stories