ಬುಲೆಟ್ ರಾಣಿ, ಲೇಡಿ ರೌಡಿಯ ‘ರಾಮರಾಜ್ಯ’!

ಇದು ಲೇಡಿ ರೌಡಿಯ ರಾಮರಾಜ್ಯ!  ಹೌದು ಬುಲೆಟ್ ರಾಣಿ ಯಶಸ್ವಿನಿ ಗೌಡ ಎಂಬಾಕೆಗೆ ಶ್ರೀರಾಮ ಸೇನೆ ಮಹಿಳಾ ಘಟಕದ ಜವಾಬ್ದಾರಿ ಸಿಕ್ಕಿದೆ. ಮೀಟರ್ ಬಡ್ಡಿ ಧಂದೆ ಮಾಡಿಕೊಂಡಿದ್ದ ಈಕೆ ಇನ್ಯಾವ ರೀತಿ ಸಮಾಜ ಸುಧಾರಣೆ ಮಾಡುತ್ತಾಳೋ! 

Share this Video
  • FB
  • Linkdin
  • Whatsapp

ಇದು ಲೇಡಿ ರೌಡಿಯ ರಾಮರಾಜ್ಯ! ಹೌದು ಬುಲೆಟ್ ರಾಣಿ ಯಶಸ್ವಿನಿ ಗೌಡ ಎಂಬಾಕೆಗೆ ಶ್ರೀರಾಮ ಸೇನೆ ಮಹಿಳಾ ಘಟಕದ ಜವಾಬ್ದಾರಿ ಸಿಕ್ಕಿದೆ. ಮೀಟರ್ ಬಡ್ಡಿ ಧಂದೆ ಮಾಡಿಕೊಂಡಿದ್ದ ಈಕೆ ಇನ್ಯಾವ ರೀತಿ ಸಮಾಜ ಸುಧಾರಣೆ ಮಾಡುತ್ತಾಳೋ! ಈ ಬುಲೆಟ್ ರಾಣಿಯ ಕತೆ ಕೇಳಲೇಬೇಕು...

Related Video