[ವಿಡಿಯೋ] ಅಂಬರೀಷ್ ದರ್ಶನ ಪಡೆದ ಪ್ರಕಾಶ್ ರೈ; ಶಾಕ್‌ಗೆ ಮಾತೇ ಇಲ್ಲ

ಇಹಲೋಕ ತ್ಯಜಿಸಿದ ರೆಬೆಲ್ ಸ್ಟಾರ್ ದರ್ಶನಕ್ಕೆ ಕಂಠೀರವ ಸ್ಟೇಡಿಯಂಗೆ ಜನಸಾಗರ ಹರಿದುಬರುತ್ತಿದೆ. ಬಹುಭಾಷಾ ನಟ ಪ್ರಕಾಶ್ ರೈ, ಅಂಬಿ ದರ್ಶನ ಪಡೆದಿದ್ದಾರೆ. ಅಂಬರೀಷ್ ನಿಧನದಿಂದ ರೈ ವಿಚಲಿತರಾಗಿರುವುದು ಅವರ ಮೌನವೇ ತಿಳಿಸುತ್ತಿತ್ತು. 

Share this Video
  • FB
  • Linkdin
  • Whatsapp

ಇಹಲೋಕ ತ್ಯಜಿಸಿದ ರೆಬೆಲ್ ಸ್ಟಾರ್ ದರ್ಶನಕ್ಕೆ ಕಂಠೀರವ ಸ್ಟೇಡಿಯಂಗೆ ಜನಸಾಗರ ಹರಿದುಬರುತ್ತಿದೆ. ಬಹುಭಾಷಾ ನಟ ಪ್ರಕಾಶ್ ರೈ, ಅಂಬಿ ದರ್ಶನ ಪಡೆದಿದ್ದಾರೆ. ಅಂಬರೀಷ್ ನಿಧನದಿಂದ ರೈ ವಿಚಲಿತರಾಗಿರುವುದು ಅವರ ಮೌನವೇ ತಿಳಿಸುತ್ತಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Live Updates: ಮಂಡ್ಯದಲ್ಲಿಯೂ ಅಂಬಿ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ

Related Video