Asianet Suvarna News Asianet Suvarna News

ಚಲಿಸುತ್ತಿರುವ ಬೈಕ್‌ನಲ್ಲಿ ಟ್ಯಾಂಕ್ ಮೇಲೆ ಕೂತು ಯುವತಿ ರೊಮ್ಯಾನ್ಸ್! ವಿಡಿಯೋ ವೈರಲ್

Oct 8, 2018, 6:34 PM IST

ಅಬ್ಬಬ್ಬಾ.... ಏನಿದು? ಯಾವ ಕಾಲ ಬಂತಪ್ಪಾ ಅಂದು ನೀವು ತಿಳ್ಕೊಂಡರೆ ತಪ್ಪಲ್ಲ. ನಂದಿ ಹಿಲ್ಸ್ ಬಳಿ ಯುವಜೋಡಿಯೊಂದು ಚಲಿಸುತ್ತಿರುವ ಬೈಕಿನಲ್ಲೇ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದು ಅಂತಿಂತಹ ರೊಮ್ಯಾನ್ಸ್ ಅಲ್ಲ! ಯುವತಿಯನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿ, ಸರಸವಾಡುತ್ತಿರುವ ದೃಶ್ಯವನ್ನು ಇತರರು ಸೆರೆಹಿಡಿದಿದ್ದಾರೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.