ದಂಡುಪಾಳ್ಯ ನಾಚಿಸೋ ಗ್ಯಾಂಗ್: ಒಂಟಿ ಮಹಿಳೆಯರೇ ಟಾರ್ಗೆಟ್!

ಇದು ದಂಡುಪಾಳ್ಯ ಹಂತಕರನ್ನೇ ಮೀರಿಸುವ ಡೆಡ್ಲಿ ಗ್ಯಾಂಗ್! ಎಂಟು ಜನರ ಗ್ಯಾಂಗ್ನಲ್ಲಿ ಒಬ್ಬ ಮಹಿಳೆ, ಮತ್ತೊಬ್ಬ ಮೂಗ!  ನಡುರಾತ್ರಿಯಲ್ಲಿ ಇವರದ್ದೇ ದರ್ಬಾರ್! ದಂಡುಪಾಳ್ಯದವರನ್ನೇ ಮೀರಿಸ್ತಾರೆ! ಒಂಟಿ ಮಹಿಳೆಯರೇ ಇವರ ಟಾರ್ಗೆಟ್!

First Published Nov 4, 2018, 4:18 PM IST | Last Updated Nov 4, 2018, 4:18 PM IST

ಬೆಂಗಳೂರು(ನ.4): ಅದು 8 ಜನರ ಡೆಂಡ್ಲಿ ಗ್ಯಾಂಗ್. ಆ ಎಂಟರಲ್ಲಿ ಒಬ್ಬ ಮೂಗ. ಮತ್ತೊಬ್ಬಳು ಮಹಿಳೆ. ದಂಡುಪಾಳ್ಯದವರನ್ನೇ ಮೀರಿಸುವಂತಹ ಖತರ್ನಾಕ್ ಳು ಒಂಟಿ ಮನೆ ಒಂಟಿ ಮಹಿಳೆಯರೇ ಅವರ ಟಾರ್ಗೆಟ್. ದೋಚುತ್ತಿದ್ದರು, ಡಕಾಯಿತಿ ಮಾಡ್ತಿದ್ರು. ಕೊಲೆನೂ ಮಾಡ್ತಿದ್ರು ಆದ್ರೇ ದಂಡುಪಾಳ್ಯ ಥರ ರೇಪ್ ಮಾತ್ರ ಮಾಡ್ತಿರಲಿಲ್ಲ. ಆ ಕಿರಾತಕ ತಂಡ ಹಾರಿಬಲ್ ಸ್ಟೋರಿ ಇವತ್ತಿನ ಎಫ್‌ಐಆರ್ ನಲ್ಲಿ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ... 

Video Top Stories