ಇಂಡೋನೆಷ್ಯಾದ ರಕ್ಕಸ ಅಲೆಗಳು..ಇಂಡಿಯಾಗೆ ಬರೋಕೆ ಎಷ್ಟು ಹೊತ್ತು?

ಉಕ್ಕಿ ಭೋರ್ಗರೆಯುತ್ತಾ ಹರಿಯುತ್ತಿವೆ ನದಿಗಳು. ಪ್ರಕೃತಿಯ ರೌದ್ರಾವತಾರಕ್ಕೆ ಪುಟ್ಟ ದ್ವೀಪ ಗಡಗಡ.ನಿಲ್ತಾ ಇಲ್ಲ ಮಳೆಯ ಆರ್ಭಟ..ಕೇಳೋರಿಲ್ಲ ಜನರ ಸಂಕಟ. ಹಾಗಾದ್ರೆ ಭಾರತಕ್ಕೆ ಎಂಟ್ರಿಯಾಗಲಿದೆಯಾ ಭಯಂಕರ ಸುನಾಮಿ. ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.

Share this Video
  • FB
  • Linkdin
  • Whatsapp

ಇಂಡೋನೆಷ್ಯಾದ ರಕ್ಕಸ ಅಲೆಗಳಿಗೆ ಇಡೀ ಇಂಡೋನೆಷ್ಯಾ ಇಂಡೋನೆಷ್ಯಾವೇ ಕೊಚ್ಚಿಕೊಂಡು ಹೋಗುತ್ತಿದೆ. ನದಿಗಳು ಉಕ್ಕಿ ಭೋರ್ಗರೆದು ಹರಿಯುತ್ತಿದ್ದು, ಪ್ರಕೃತಿಯ ರೌದ್ರಾವತಾರಕ್ಕೆ ಪುಟ್ಟ ದ್ವೀಪ ಗಡಗಡವಾಗುತ್ತಿದೆ. ಹಾಗಾದ್ರೆ ಭಾರತಕ್ಕೆ ಎಂಟ್ರಿಯಾಗಲಿದೆಯಾ ಭಯಂಕರ ಅಲೆಗಳು? ಇಂಡೋನೆಷ್ಯಾದ ರಕ್ಕಸ ಅಲೆಗಳು..ಇಂಡಿಯಾಗೆ ಬರೋಕೆ ಎಷ್ಟು ಹೊತ್ತು? ಇಲ್ಲಿದೆ ಡಿಟೇಲ್ಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video