Asianet Suvarna News Asianet Suvarna News

ಸಂಪುಟ ವಿಸ್ತರಣೆ ಹುತ್ತಕ್ಕೆ ಕೈಹಾಕಿದ ದೋಸ್ತಿ ಸರ್ಕಾರ..! ಮುಹೂರ್ತ ಯಾವಾಗ?

ಮೈತ್ರಿ ಸರ್ಕಾರ ಮತ್ತೊಮ್ಮೆ ಸಂಪುಟ ವಿಸ್ತರಣೆ ಹುತ್ತಕ್ಕೆ ಕೈಹಾಕಲು ಮುಂದಾಗಿದೆ. 

ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚಿಸಿ, ಸಂಪುಟ ಸೃಷ್ಟಿಸಿದಾಗ ಬಂಡಾಯ ಬುಗ್ಗೆ ಜ್ವಾಲಾಮುಖಿಯಂತೆ ಚಿಮ್ಮಿತ್ತು. ಎಂ.ಬಿ ಪಾಟೀಲ್ ಆದಿಯಾದಿ ಹಲವು ಪ್ರಬಲ ಶಾಸಕರು ರೆಬೆಲ್ ಅವತಾರ ತಾಳಿ ಸರ್ಕಾರಕ್ಕೆ ಕುತ್ತು ತಂದಿದ್ರು. ಕಾಲಾನಂತರದಲ್ಲಿ ಆ ಬಂಡಾಯ ತಣ್ಣಗಾಗಿತ್ತು. ಆದ್ರೆ ಮೈತ್ರಿ ಸರ್ಕಾರ ಮತ್ತೊಮ್ಮೆ ಸಂಪುಟ ವಿಸ್ತರಣೆ ಹುತ್ತಕ್ಕೆ ಕೈಹಾಕಲು ಮುಂದಾಗಿದೆ. 

Video Top Stories