ಪರಾರಿಯಾದ ಜನಾರ್ದನ ರೆಡ್ಡಿ ಎಲ್ಲಿದ್ದಾರೆ?: ಜಾಡು ಹಿಡಿದ ಕಡಪ ಪೊಲೀಸ್..!

ರೆಡ್ಡಿ ಪರಾರಿಯಾದ ಬಗ್ಗೆ ಆಂಧ್ರ ಪೊಲಿಸರ ಬಳಿ ಇದೆ ಪಕ್ಕಾ ಮಾಹಿತಿ ರೆಡ್ಡಿಯ ಜಾಡಿನ ಬಗ್ಗೆ  ಕಡಪ ಪೊಲೀಸರ ಬಳಿ ಇದೆ ಸಂಪೂರ್ಣ ಮಾಹಿತಿ ಸಿಸಿಬಿ ಪೊಲೀಸರು ಸಂಪರ್ಕಿಸಿದ್ರೆ ಮಾಹಿತಿ ಕೊಡಲಿದ್ದಾರೆ ಕಡಪ ಪೊಲೀಸರು
 

Share this Video
  • FB
  • Linkdin
  • Whatsapp

ರೆಡ್ಡಿ ಎಲ್ಲಿದ್ದಾರೆ ಗೊತ್ತಾ..? ಡೀಲ್​​ನಲ್ಲಿ ತಗ್ಲಾಕ್ಕೊಂಡ ಜನಾರ್ದನ ರೆಡ್ಡಿ ಎಲ್ಲಿದ್ದಾರೆ ಗೊತ್ತಾ..? ಜನಾರ್ದನ ರೆಡ್ಡಿ ಮೂಲ ಪತ್ತೆ ಹಚ್ಚಿದೆ ಸುವರ್ಣ ನ್ಯೂಸ್​ ಟೀಂ. ಯಾವುದೇ ಕ್ಷಣದಲ್ಲೂ ಸಿಸಿಬಿ ಬಲೆಗೆ ಬೀಳಬಹುದು ಗಣಿ ಧಣಿ ರೆಡ್ಡಿ. ಸದ್ಯ ಹೈದರಾಬಾದ್​​​ನ ಅಜ್ಞಾತ ಸ್ಥಳದಲ್ಲಿರುವ ಜನಾರ್ದನ ರೆಡ್ಡಿ. ಮೊಳಕಾಲ್ಮೂರು ಮೂಲಕ ಹೈದ್ರಾಬಾದ್​ಗೆ ಪ್ರಯಾಣಿಸಿರುವ ರೆಡ್ಡಿ ಕಡಪ ಮಾರ್ಗವಾಗಿ ಹೈದ್ರಾಬಾದ್​ಗೆ ಪರಾರಿಯಾದ್ರಾ ರೆಡ್ಡಿ..? ರೆಡ್ಡಿ ಪರಾರಿಯಾದ ಬಗ್ಗೆ ಆಂಧ್ರ ಪೊಲಿಸರ ಬಳಿ ಇದೆ ಪಕ್ಕಾ ಮಾಹಿತಿ. 

Related Video