ಸ್ವೀಪಿಂಗ್ ಮಷಿನ್ ಖರೀದಿಯಲ್ಲಿ ಭಾರೀ ಅಕ್ರಮ; ಹೊರ ಬಿತ್ತು ಸ್ಪೋಟಕ ಮಾಹಿತಿ

ಹಿಂದೊಮ್ಮೆ ಬಿಬಿಎಂಪಿ ಸ್ವೀಪಿಂಗ್ ಮಷಿನ್ ಖರೀದಿಯಲ್ಲಿ ಭಾರೀ ಅಕ್ರಮ ಎಸಗಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.  ಅಂದಿನ ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್’ಗೆ ಇಕ್ಕಟ್ಟಿಗೆ ಸಿಲುಕಿಸಿತ್ತು. ಮಷಿನ್ ಪೂರೈಕೆ ಮಾಡಿದ್ದ ಟಿಪಿಎಸ್ ಕಂಪನಿ ವಿರುದ್ಧ ದೂರು ಕೇಳಿ ಬಂದಿತ್ತು. ಇದೀಗ ಅದೇ ಕಂಪನಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. 

Share this Video
  • FB
  • Linkdin
  • Whatsapp

Related Video