‘ಕಾವೇರಿ ಶಾಪ’ : ಇದು ಸಿಎಂ ನಿವಾಸಕ್ಕೆ ಅಂಟಿಕೊಂಡಿರುವ ಶಾಪದ ಕಥೆ!
ಸಿಎಂ ಹುದ್ದೆ ಶುಭಶಕುನ ಆದರೆ ಸಿಎಂ ನಿವಾಸ ಅಪಶಕುನ! ಇದು ಸತ್ಯ. ಅಂತಹದ್ದೊಂದು ದುರಾದೃಷ್ಟ ಸಿಎಂ ಅಧಿಕೃತ ನಿವಾಸ ಕಾವೇರಿಯದ್ದು. ಕಾವೇರಿ ನಿವಾಸಕ್ಕೆ ಅಂಟಿಕೊಂಡಿರುವ ಆ ಶಾಪವೇನು? ಅದ್ಹೇಗೆ ಆ ಶಾಪ ಅಂಟಿಕೊಂಡಿತೋ? ಇದಕ್ಕೆಲ್ಲಾ ಉತ್ತರ ರಾಜ್ಯದ ರಾಜಕಾರಣದ ಇತಿಹಾಸದೊಳಗೆ ಇಣುಕಿದರೆ ಸಿಗುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ