ನಲಪಾಡ್ ಹಲ್ಲೆ ಪ್ರಕರಣ: ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?

ವಿದ್ವತ್ ಮೇಲೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಹಲ್ಲೆ ನಡೆಸುವ ಮುನ್ನ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಸುವರ್ಣ ನ್ಯೂಸ್ ಬಳಿ ಇದೆ.  ಚಾರ್ಜ್ ಶೀಟ್’ನ ಸಂಪೂರ್ಣ ಮಾಹಿತಿ ಸುವರ್ಣ ನ್ಯೂಸ್ ಬಳಿಯಿದೆ.  

Comments 0
Add Comment