ಹಹ್ಹಹ್ಹಾ... ಪಾಕ್‌ ಜನರೇ ಸರ್ಕಾರ, ಸೈನ್ಯದ ಬೆಂಬಲಕ್ಕಿಲ್ಲ!

ಕಳೆದ ಫೆ.14ರಂದು ಉಗ್ರರು ನಡೆಸಿದ ಪುಲ್ವಾಮಾ ದಾಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನ ಬೆಂಬಲಿತ ಉಗ್ರರ ಅಡ್ಡಾಕ್ಕೆ ನುಗ್ಗಿ ಬಗ್ಗುಬಡಿದಿದೆ. ಸರ್ಜಿಕಲ್ ಸ್ಟ್ರೈಕ್ 2.0 ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ನಿವೃತ್ತ ಸೇನಾಧಿಕಾರಿ, ಪಾಕಿಸ್ತಾನದ ದುಸ್ಥಿತಿಯನ್ನು ವಿವರಿಸಿದ್ದಾರೆ.         

Share this Video
  • FB
  • Linkdin
  • Whatsapp

Related Video