ಕೀರ್ತಿಗೂ ದುನಿಯಾ ವಿಜಿಗೂ ಮದುವೆನೇ ಆಗಿಲ್ಲ?

ಮಾರುತಿ ಗೌಡ ಎಂಬಾತನ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಿ ವೈವಾಹಿಕ ಜೀವನ ಮತ್ತೆ ಸಾರ್ವಜನಿಕವಾಗಿ ಚರ್ಚೆಗೆ ಬಂದಿದೆ. ವಿಜಯ್ ಜೈಲು ಸೇರಿದಂತೆ ಇಬ್ಬರು ಹೆಂಡ್ತಿಯರು ಜಗಳಕ್ಕಿಳಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಇಬ್ಬರ ಹೆಂಡಿರ ದುನಿಯಾ ಬಗ್ಗೆ ಫುಲ್ ಕಹಾನಿ ಇಲ್ಲಿದೆ..   

Share this Video
  • FB
  • Linkdin
  • Whatsapp

Related Video