Asianet Suvarna News Asianet Suvarna News

ಮುಗಿಯದ ಮೀಟೂ ಘಾಟು; ಪ್ರಶಾಂತ್ ವಿರುದ್ಧ ಶೃತಿ ದೂರು

Oct 26, 2018, 11:47 AM IST

ಮೀಟೂ ಆರೋಪದಲ್ಲಿ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶೃತಿ ಹರಿಹರನ್ ಆರೋಪಿಸಿದ್ದಾರೆ. ಪ್ರಶಾಂತ್ ಸಂಬರಗಿ ಗೂಂಡಾಗಳನ್ನು ಕರೆತಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.