ಪಾತಾಳದಲ್ಲಿ ಅಡಗಿದರೂ ಬಿಡೆವೂ : ಕಾಶ್ಮೀರದಲ್ಲಿರುವ ಯೋಧನ ಮಾತು

ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದು, ಈ ಬಗ್ಗೆ ಕಾಶ್ಮೀರದಿಂದಲೇ ಯೋಧರೋರ್ವರು ಪ್ರತಿಕ್ರಿಯಿಸಿದ್ದು, ಈ ದುಷ್ಕೃತ್ಯ ಎಸಗಿದವರಿಗೆ ಶೀಘ್ರವೇ ಸೂಕ್ತ ಉತ್ತರ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.  

First Published Feb 15, 2019, 2:21 PM IST | Last Updated Feb 15, 2019, 2:21 PM IST