ನಟಿ ರಕ್ಷಿತಾಗೆ ಅಂಬಿ ಬರೆದು ಕೊಟ್ಟ ರೂ.1000 ನೋಟಿನಲ್ಲೇನಿತ್ತು?

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ಇನ್ನಿಲ್ಲ. ಅವರ ಆತ್ಮೀಯತೆ, ಸ್ನೇಹ ಹಾಗೂ ನೆನಪುಗಳ ಮಹಾಪೂರವೇ ಹರಿದುಬರುತ್ತಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ರಕ್ಷಿತಾ, ಅಂಬಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂಬಿ ಆಟೋಗ್ರಾಫ್ ನೀಡಿರುವ ರೂ.1000 ನೋಟನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ್ದಾರೆ. ಅದರಲ್ಲಿ ಅಂಬಿ ಬರೆದಿರುವ ಸಂದೇಶ ಏನು? ಈ ವಿಡಿಯೋ ನೋಡಿ...   

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಷ್ ಇನ್ನಿಲ್ಲ. ಅವರ ಆತ್ಮೀಯತೆ, ಸ್ನೇಹ ಹಾಗೂ ನೆನಪುಗಳ ಮಹಾಪೂರವೇ ಹರಿದುಬರುತ್ತಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ರಕ್ಷಿತಾ, ಅಂಬಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂಬಿ ಆಟೋಗ್ರಾಫ್ ನೀಡಿರುವ ರೂ.1000 ನೋಟನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ್ದಾರೆ. ಅದರಲ್ಲಿ ಅಂಬಿ ಬರೆದಿರುವ ಸಂದೇಶ ಏನು? ಈ ವಿಡಿಯೋ ನೋಡಿ...

Live Updates: ಮಂಡ್ಯದಲ್ಲಿಯೂ ಅಂಬಿ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ

Related Video