Asianet Suvarna News Asianet Suvarna News

ತೀವ್ರಗೊಂಡಿದೆ ಶಿರೂರು ಶ್ರೀ ಸಾವಿನ ತನಿಖೆ; ಮಹಿಳೆ ವಶಕ್ಕೆ

Jul 21, 2018, 11:48 AM IST

ಶಿರೂರು ಶ್ರೀಗಳ ಅಸಹಜ ಸಾವು ಪ್ರಕರಣದಲ್ಲಿ ಪೊಲೀಸ್ ವಿಚಾರಣೆ ತೀವ್ರಗೊಂಡಿದೆ.  ಬ್ರಹ್ಮಾವರ ಮೂಲದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಗಳ ಸಾವಿನ ಸುತ್ತ ಸಾಕಷ್ಟು ಅನುಮಾನ ಎದ್ದಿದೆ. ತನಿಖೆಯ ಬಳಿಕ ಸತ್ಯಾಂಶ ಹೊರ ಬರಬೇಕಷ್ಟೇ.