Asianet Suvarna News Asianet Suvarna News

ಹೊಸ ಬೇಟೆಗೆ ಸಜ್ಜಾದ ಮೋದಿ: ಪಾತಾಳದಲ್ಲಿ ಅಡಗಿದ್ರೂ ಉಳಿಗಾಲವಿಲ್ಲ

ಹೊಸ ಬೇಟೆಗೆ ಸಜ್ಜಾದ ಮೋದಿ: ಪಾತಾಳದಲ್ಲಿ ಅಡಗಿದ್ರೂ ಉಳಿಗಾಲವಿಲ್ಲ

ಹೊಸ ಬೇಟೆಗೆ ಸಜ್ಜಾದ ಮೋದಿ: ಪಾತಾಳದಲ್ಲಿ ಅಡಗಿದ್ರೂ ಉಳಿಗಾಲವಿಲ್ಲ ದರೋಡೆಕೋರರ ಬೆನ್ನು ಹತ್ತಿದ ಪ್ರಧಾನಿ ನರೇಂದ್ರ ಮೋದಿ.
ದೋಖಾ ಮಾಡಿ ದೇಶ ಬಿಡುವವರೇ ಎಚ್ಚರ..ಎಚ್ಚರ.!
ಪಾತಾಳದಲ್ಲಿ ಅಡಗಿ ಕುಳಿತ್ರೂ ನಿಮಗೆ ಉಳಿಗಾಲವಿಲ್ಲ.
 ಬೇಟೆಗೆ ಸಿದ್ಧವಾಗಿದೆ ಮೋದಿ ಮಾಹಾವ್ಯೂಹ.
ಮೋಸಗಾರರ ಮೇಲೆ ನಮೋ ಅಂತಿಮ ಪ್ರಹಾರ.