ಭಾರತ್ ಬಂದ್ : ರಾಜ್ಯದಲ್ಲಿ ಏನಿರುತ್ತೇ, ಏನಿರಲ್ಲ ಸಂಪೂರ್ಣ ಮಾಹಿತಿ ವಿವರ

ನಾಳೆ ಭಾರತ್ ಬಂದ್ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ  ರಜೆ, ಮೆಡಿಕಲ್, ವಿಮಾನ, ಮೆಟ್ರೋ, ಪೆಟ್ರೋಲ್ ಮುಂತಾದ ಸೇವೆಗಳ ಲಭ್ಯತೆ, ವ್ಯತ್ಯಯದ ವಿವರ.

Share this Video
  • FB
  • Linkdin
  • Whatsapp
  • ಸರಕು ಸಾಗಣೆ, ಪೆಟ್ರೋಲ್ ಬಂಕ್, ಬ್ಯಾಂಕ್, ಅಂಚೆ ಕಚೇರಿ, ಮೆಟ್ರೋ, ಹೋಟೆಲ್ ಲಭ್ಯ
  • ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ,ಸರ್ಕಾರಿ ಶಾಲಾ ಕಾಲೇಜುಗಳ ರಜೆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಂದ ನಿರ್ಧಾರ
  • ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಪೂರ್ಣ ವ್ಯತ್ಯಯ

Related Video