Asianet Suvarna News Asianet Suvarna News

#MeToo: 'ಕೆಲವು ಸೀನ್ ಗಳಲ್ಲಿ ರಿಹರ್ಸಲ್ ಮಾಡಿದ್ದು ನಿಜ'

Oct 21, 2018, 4:36 PM IST

ನಟನೆ ವಿಷಯದಲ್ಲಿ ಅರ್ಜುನ್ ಸರ್ಜಾ ಪಕ್ಕಾ ಪ್ರೊಫೆಶನಲ್. ಸೆಟ್ ನಲ್ಲಿ ಅರ್ಜುನ್ ಸರ್ಜಾ ಪರ್ಫೆಕ್ಟ್ ಜೆಂಟಲ್ ಮ್ಯಾನ್ ಆಗಿರ್ತಾರೆ. ಕೆಲವು ಸೀನ್ ಗಳಲ್ಲಿ ರಿ ರಿಹರ್ಸಲ್ ಮಾಡಿದ್ದು ನಿಜ ಎಂದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದಾರೆ.