ಕ್ಷಮಿಸಿಬಿಡಿ ರಾಜಣ್ಣ,,, 18 ವರ್ಷದ ಹಿಂದೆ ನಿಮ್ಮನ್ನು ಅಪಹರಣ ಮಾಡಿದ್ದೇ ಸುಳ್ಳು!?

ವರನಟ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ನಡೆದು 18 ವರ್ಷಗಳೇ ಕಳೆದು ಹೋದವು. ಡಾ.ರಾಜ್ ಅಪಹರಣ ಪ್ರಕರಣವೇ ಸುಳ್ಳೆ? ಹೀಗೊಂದು ಪ್ರಶ್ನೆ ಈಗ ಮೂಡಿದೆ. ಡಾ. ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡು ಬಂದಿದ್ದೆ ಸುಳ್ಳು! ಹೌದು ಡಾ.ರಾಜ್ ಅಪಹರಣದ 9 ಜನ ಆರೋಪಿಗಳು ಖುಲಾಸೆಯಾಗಿದ್ದಾರೆ. ಹಾಗಾದರೆ ನ್ಯಾಯಾಂಗ ವ್ಯವಸ್ಥೆ ಎಲ್ಲಿದೆ? ಎಂಬ ಪ್ರಶ್ನೆ ಮೂಡಿದೆ.

Share this Video
  • FB
  • Linkdin
  • Whatsapp

Related Video