
ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದ್ದು, ಶ್ರೀಸಾಮಾನ್ಯ ಆತಂಕಗೊಂಡಿದ್ದಾನೆ. ಆದರೆ, ಕೆಲ ರಾಜ್ಯಗಳು ತೈಲದ ಮೇಲಿನ ಸೆಸ್ ಅನ್ನು ಇಳಿಸಿವೆ.
ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದ್ರಿಂದ ಶ್ರೀಸಾಮಾನ್ಯ ಆತಂಕಗೊಂಡಿದ್ದಾನೆ. ಆದರೆ, ಕೆಲ ರಾಜ್ಯಗಳು ತೈಲದ ಮೇಲಿನ ಸೆಸ್ ಅನ್ನು ಇಳಿಸಿವೆ. ಕರ್ನಾಟಕ ಸರ್ಕಾರ ಪ್ರತಿ ಲೀಟರ್‌ಗೆ 2 ರುಪಾಯಿ, ರಾಜಸ್ಥಾನ ಸರ್ಕಾರ ಲೀಟರ್‌ಗೆ 2.50, ಪಶ್ಚಿಮ ಬಂಗಾಳದಲ್ಲಿ 1 ರುಪಾಯಿ ಹಾಗೂ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 2 ರುಪಾಯಿಗೆ ಇಳಿಕೆ ಮಾಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ