ಎನ್‌ಆರ್ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು
ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಮಾಧ್ಯಮ ಎಂಬ ಹುಚ್ಚು ನಿಧಾನವಾಗಿ ಆವರಿಸತೊಡಗಿದೆ. ಖಾಸಗಿ ಶಾಲೆಯಲ್ಲಿ ಇದ್ದರೆ ಮಾತ್ರ ಇಂಗ್ಲಿಷ್ ಕಲಿಯಬಹುದು ಎಂಬ ಭಾವನೆಯೂ ಹಲವು ಪೋಷಕರಲ್ಲಿದೆ. ಆದರೆ ಗ್ರಾಮೀಣ ಭಾಗದ ಈ ಶಾಲೆ ಎಲ್ಲರ ಊಹೆಯನ್ನು ಮೀರಿ ನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಇಂಗ್ಲೀಷ್ ಸ್ಪೀಚ್ ಯಾವ ಕಾನ್ವೆಂಟ್ ಸ್ಕೂಲ್ ಮಕ್ಕಳಿಗೂ ಕಡಿಮೆ ಇಲ್ಲ. ಗಣರಾಜ್ಯೋತ್ಸವದಲ್ಲಿ ಇಂಗ್ಲೀಷಿನಲ್ಲೇ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶಾಲಾ ಬಾಲಕಿ ಏಳನೇ ತರಗತಿ ಬಾಲಕಿ ಅನನ್ಯಳ ಅದ್ಭುತ ಮಾತಿಗೆ ಎಂಥವರು ಫಿದಾ ಆಗಲೇಬೇಕು. ಖಾಸಗಿ ಬಸ್ ಡ್ರೈವರ್ ಮಗಳ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು.