ಇಂದು ವರ್ಷದ ಮೊದಲ ಕಂಕಣ ಸೂರ್ಯ ಗ್ರಹಣ

ಇಂದು ವರ್ಷದ ಪ್ರಥಮ ಕಂಕಣ ಸೂರ್ಯ ಗ್ರಹಣ. ಖಗೋಳ ಲೋಕಕ್ಕೆ ಇದು ಅತ್ಯಂತ ಮಹತ್ವದ್ದಾಗಿದೆ. ಮಹಾಭಾರತ ಯುದ್ಧಕ್ಕೂ ಮೊದಲು ಈ ಗ್ರಹಣ ನಡೆದಿತ್ತು. ಇಂದಿನ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಕೋರಿಯಾ, ತೈವಾನ್, ಜಪಾನ್ ದೇಶಗಳಲ್ಲಿ ಗೋಚರಿಸಲಿದೆ. 

Share this Video
  • FB
  • Linkdin
  • Whatsapp

Related Video