Asianet Suvarna News Asianet Suvarna News

ಕಿಕಿ ಆಯ್ತು, ಡ್ರಾಗನ್ ಬ್ರೀತ್ ಬಂತು! ಏನಿದು ಹೊಸ ಚಾಲೆಂಜ್?

Oct 27, 2018, 12:16 PM IST

ಕಿಕಿ ಚಾಲೆಂಜ್ ಆಯ್ತು ಈಗ ಡ್ರಾಗನ್ ಬ್ರೀತ್ ಚಾಲೆಂಜ್ ಶುರುವಾಗಿದೆ. ಡೆಡ್ಲಿ ಸಾರಜನಕದ ಕ್ಯಾಂಡಿ ನುಂಗಬೇಕು. ಹೊಗೆಯನ್ನು ಡ್ರಾಗನ್ ರೀತಿ ಬಿಡಬೇಕು. ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ ಹುಡುಗರು. ಈ ರೀತಿ ಮಾಡೋದ್ರಿಂದ ಜೀವಕ್ಕೆ ಗ್ಯಾರಂಟಿ ಇಲ್ಲ!