ಬಜೆಟ್ ಮಂಡನೆಗೂ ಮುನ್ನ ವಿಧಾನ ಸೌಧದಲ್ಲಿ ಕಾಗೆ ಪ್ರತ್ಯಕ್ಷ!

ಬಜೆಟ್ ಮಂಡನೆಗೂ ಮುನ್ನ ವಿಧಾನ ಸೌಧದಲ್ಲಿ ಮಜವಾದ ಘಟನೆ ನಡೆದಿದೆ.  ವಿಧಾನ ಸೌಧದ ಒಳಗೆ ಕಾಗೆ ಸಿಕ್ಕಿಹಾಕಿಕೊಂಡಿತ್ತು.  ಶಾಸಕರು ಪ್ರವೇಶಿಸುವ ದ್ವಾರದ ಎದುರಿನ 3 ನೇ ಮಹಡಿಯಲ್ಲಿ ಕಾಗೆ ಕಾಣಿಸಿಕೊಂಡಿದೆ.

Share this Video
  • FB
  • Linkdin
  • Whatsapp

Related Video