ನಾಳೆ ಭಾರತ್ ಬಂದ್ : ಯಾವ ಜಿಲ್ಲೆಗೆ ರಜೆ, ಮುಂತಾದ ವಿವರಗಳ ಫುಲ್ ಡಿಟೇಲ್ಸ್

ಪೆಟ್ರೋಲ್ ದರ ಏರಿಕೆ ವಿರೋಧಿಸಿ ಹಲವು ಒಕ್ಕೂಟಗಳು ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ರಜೆ ಘೋಷಣೆಯ ನಿರ್ಧಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಯಚೂರಿನಲ್ಲಿ ಈಗಾಗಲೆ ರಜೆ ಘೋಷಿಸಲಾಗಿದೆ

Share this Video
  • FB
  • Linkdin
  • Whatsapp
  • ನಾಳಿನ ಭಾರತ್ ಬಂದ್ ಗೆ ರಾಯಚೂರಿನಲ್ಲಿ ಈಗಾಗಲೇ ರಜೆ ಘೋಷಿಸಲಾಗಿದೆ
  • ಉಳಿದ ಜಿಲ್ಲೆಗಳ ರಜೆಯ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ

Related Video