ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ರಮ್ಯಾ ಬಿಸಿ ಬಿಸಿ ಚರ್ಚೆ

ರಾಜ್ಯ ರಾಜಕಾರಣದಿಂದ ಮಾಯವಾಗಿ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಾಜಿ ಸಂಸದರೆ ರಮ್ಯಾ ಇದೀಗ ಮಾಧ್ಯಮದವರಿಗೆ ದರ್ಶನ ಭಾಗ್ಯ ನೀಡಿದ್ದಾರೆ! ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ರಮ್ಯಾ ಫುಲ್ ಮಿಂಚಿಂಗ್. ರಾಜ್ಯ ನಾಯಕರೊಂದಿಗೆ ಬಹಳ ಆಪ್ತವಾಗಿ ಮಾತನಾಡಿದ ರಮ್ಯಾ ಅದು ಯಾವ ವಿಚಾರ ಮಾತನಾಡಿದರೋ ಗೊತ್ತಿಲ್ಲ. 

Share this Video
  • FB
  • Linkdin
  • Whatsapp

Related Video