ಅಮೆರಿಕಾದಲ್ಲಿ ವೇಶ್ಯಾವಾಟಿಕೆ; ನಟಿ ಸಂಜನಾ ಸ್ಪಷ್ಟನೆ ನೀಡಿದ್ದು ಹೀಗೆ

ಬೆಂಗಳೂರು (ಜೂ. 18): ಅಮೆರಿಕಾದಲ್ಲಿ ವೈಶ್ಯವಾಟಿಕೆ ದಂಧೆ ವಿಚಾರವಾಗಿ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ಗರ್ಲಾನಿ ಪ್ರತಿಕ್ರಿಯೆ ನೀಡಿದ್ದಾರೆ.  ಇದೊಂದು ಸುಳ್ಳು ಆರೋಪದ ಸುದ್ದಿ.  ಭಾರತೀಯ ಚಿತ್ರರಂಗದ ಬಗ್ಗೆ ಅದ್ರಲ್ಲೂ ತೆಲುಗು ಸಿನಿಮಾ ನಟಿಯರ ಬಗ್ಗೆ ಹೆಚ್ಚು ಟಾರ್ಗೆಟ್ ಮಾಡಲಾಗಿದೆ. ಇದು ರೂಮರ್ಸ್.  ಇದರಿಂದ ಅಮೆರಿಕಾಗೆ ಹೋಗುವ ನಟಿಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದ ನಟಿ ಸಂಜನಾ ಸುವರ್ಣ ನ್ಯೂಸ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 18): ಅಮೆರಿಕಾದಲ್ಲಿ ವೈಶ್ಯವಾಟಿಕೆ ದಂಧೆ ವಿಚಾರವಾಗಿ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ಗರ್ಲಾನಿ ಪ್ರತಿಕ್ರಿಯೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಇದೊಂದು ಸುಳ್ಳು ಆರೋಪದ ಸುದ್ದಿ. ಭಾರತೀಯ ಚಿತ್ರರಂಗದ ಬಗ್ಗೆ ಅದ್ರಲ್ಲೂ ತೆಲುಗು ಸಿನಿಮಾ ನಟಿಯರ ಬಗ್ಗೆ ಹೆಚ್ಚು ಟಾರ್ಗೆಟ್ ಮಾಡಲಾಗಿದೆ. ಇದು ರೂಮರ್ಸ್. ಇದರಿಂದ ಅಮೆರಿಕಾಗೆ ಹೋಗುವ ನಟಿಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದ ನಟಿ ಸಂಜನಾ ಸುವರ್ಣ ನ್ಯೂಸ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ವೇಶ್ಯಾವಾಟಿಕೆ ಆರೋಪದ ಬಗ್ಗೆ ನಟಿ ಸಂಜನಾ ಸ್ಪಷ್ಟನೆ ನೀಡಿದ್ದು ಹೀಗೆ; 

Related Video