ಲಾಂಗ್ ಹಿಡಿದು ಬಸ್‌ಸ್ಟಾಂಡ್‌ಗೆ ಬಂದ ಮಹಿಳೆ ; ಮುಂದೇನಾಯ್ತು ನೋಡಿ

ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆಯೊಬ್ಬಳು  ಲಾಂಗ್‌ ಹಿಡಿದು  ಚಿಕ್ಕಮಗಳೂರು ಕೆಎಸ್ ಆರ್ಟಿ ಸಿ ಬಸ್ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಲಾಂಗ್ ಹಿಡಿದ ಲೇಡಿ ನೋಡಿ ಪ್ರಯಾಣಿಕರು, ಬಸ್ ಸ್ಟಾಂಡ್ ಸಿಬ್ಬಂದಿ ಭಯಗೊಂಡಿದ್ದಾರೆ. ರಾತ್ರಿಯಿಡಿ ಲಾಂಗ್ ಹಿಡಿದು ಮಹಿಳೆ ಬಸ್ ಸ್ಟಾಂಡ್ ನಲ್ಲಿ ಓಡಾಡಿದ್ದಾಳೆ. ‌ಸ್ಥಳಕ್ಕೆ ‌ಬಂದ ಪೊಲೀಸರನ್ನೇ ತಲೆ ಕಡಿಯುವುದಾಗಿ ಆವಾಜ್ ಬೇರೆ ಹಾಕಿದ್ದಾಳೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.  

Share this Video
  • FB
  • Linkdin
  • Whatsapp

ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆಯೊಬ್ಬಳು ಲಾಂಗ್‌ ಹಿಡಿದು ಚಿಕ್ಕಮಗಳೂರು ಕೆಎಸ್ ಆರ್ಟಿ ಸಿ ಬಸ್ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಲಾಂಗ್ ಹಿಡಿದ ಲೇಡಿ ನೋಡಿ ಪ್ರಯಾಣಿಕರು, ಬಸ್ ಸ್ಟಾಂಡ್ ಸಿಬ್ಬಂದಿ ಭಯಗೊಂಡಿದ್ದಾರೆ. ರಾತ್ರಿಯಿಡಿ ಲಾಂಗ್ ಹಿಡಿದು ಮಹಿಳೆ ಬಸ್ ಸ್ಟಾಂಡ್ ನಲ್ಲಿ ಓಡಾಡಿದ್ದಾಳೆ. ‌ಸ್ಥಳಕ್ಕೆ ‌ಬಂದ ಪೊಲೀಸರನ್ನೇ ತಲೆ ಕಡಿಯುವುದಾಗಿ ಆವಾಜ್ ಬೇರೆ ಹಾಕಿದ್ದಾಳೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video