
ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು
ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು
4ನೇ ವಾರ ಮನೆಯಿಂದ ಡ್ರ್ಯಾಗ್ ಕ್ವೀನ್ ಆದಂ ಪಾಶಾ ಹೊರ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಡ್ರ್ಯಾಗ್ ಕ್ವೀನ್ ಒಬ್ಬರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. ಬಿಗ್ ಬಾಸ್-6ನೇ 9ನೇ ಕಂಟೆಸ್ಟೆಂಟ್ ಆಗಿ ಎಂಟ್ರಿ ಆದಂ ಪಾಶಾ ಎಂಟ್ರಿ ಕೊಟ್ಟಿದ್ದು, 4 ವಾರಗಳ ಕಾಲ ಬಿಗ್ ಬಾಸ್ ಮನೇಲಿದ್ದ ಆದಂ ಪಾಶಾ, ಪ್ರಮುಖ ಆಕರ್ಷಣೀಯ ಆಗಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕಳೆದ ಹಲವು ಸಂಗತಿಗಳನ್ನ ಸುವರ್ಣ ನ್ಯೂಸ್ . ಕಾಮ್ ಜೊತೆ ಹಂಚಿಕೊಂಡಿದ್ದು ಹೀಗೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ