ಬೆಂಗಳೂರಿನಲ್ಲಿ ಶುರುವಾಯ್ತು ‘ಎದೆಹಾಲಿನ ಬ್ಯಾಂಕ್’!
ಬ್ಲಡ್ ಬ್ಯಾಂಕ್, ಐ ಬ್ಯಾಂಕ್‌ನಂತೆ ಇದೀಗ ಬೆಂಗಳೂರಿನಲ್ಲಿ ಎದೆಹಾಲಿನ ಬ್ಯಾಂಕ್ ಆರಂಭವಾಗಿದೆ. ಮಗುವಿಗೆ ಎದೆಹಾಲು ಸಾಕಾಗದಿರೋದು, ಎದೆ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿರೋದು, ಮುಂತಾದ ಸಮಸ್ಯೆಗಳಿಗೆ ಇದೀಗ ಹ್ಯೂಮನ್ ಮಿಲ್ಕ್ ಬ್ಯಾಂಕ್ ಪರಿಹಾರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ