ಬೆರಳ ಅಂದ ಹೆಚ್ಚಿಸೋ ತರಹೇವಾರಿ ರಿಂಗ್
ಉಂಗುರ ತೊಡುವುದು ಪುರಾತನ ಸಂಪ್ರದಾಯವಾದರೂ, ಇದು ವಿವಿಧ ಮಜಲುಗಳನ್ನು ಪಡೆದು, ಆಧುನೀಕತೆ ಹೆಸರಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಸಂಪ್ರದಾಯವೇ ಆಧುನಿಕ ಬಣ್ಣ ಪಡೆದುಕೊಂಡಿದ್ದು, ಪ್ರತಿಯೊಂದೂ ಬೆರಳಿಗೂ ತೊಡುವ ಉಂಗುರಗಳು ಇದೀಗ ಫ್ಯಾಷನ್ ಜಗತ್ತಿನಲ್ಲಿ ಲಭ್ಯ.