ದಿನಾ ಮೊಸರು ತಿನ್ನಿ; ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಿ
ಮೊಸರಿಲ್ಲದೇ ಊಟವೇ ಮುಕ್ತಾವಾಗುವುದಿಲ್ಲ. ಊಟದ ಕೊನೆಯಲ್ಲಿ ಮೊಸರು ಹಾಕಿಕೊಂಡು ಊಟ ಮಾಡಿದ್ರೆ ಸಂತೃಪ್ತಿ. ದಿನಾ ಮೊಸರನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಯನ್ನು ದೂರವಿಡಬಹುದಂತೆ. ಇನ್ನೇಕೆ ತಡ ದಿನಾ ಮೊಸರು ತಿನ್ನಿ. ಆರೋಗ್ಯವಾಗಿರಿ.