ದಿನಾ ಮೊಸರು ಸೇವನೆ; ಆಗುತ್ತೆ ಆರೋಗ್ಯ ವರ್ಧನೆ
ದಿನಾ ಊಟದಲ್ಲಿ ಮೊಸರು/ ಮಜ್ಜಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳಿದ್ದು ಆರೋಗ್ಯ ವರ್ಧನೆಗೆ ಸಹಕಾರಿ. ಹಾಗಾಗಿ ನಿಮ್ಮ ಊಟದಲ್ಲಿ ತಪ್ಪದೇ ಇರಲಿ ಮೊಸರು. ಇದರ ಉಪಯೋಗಗಳೇನು ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ