ಸ್ತನ ಕ್ಯಾನ್ಸರ್‌ಗೂ ತುಳಸಿ ಮದ್ದು
ಹಿಂದಿನ ಕಾಲದಿಂದಲೂ ಭಾರತೀಯರ ಮನೆಯಲ್ಲಿ ಕಣ್ಣಿಗೆ ಕಾಣುವ ದೇವರು ಮತ್ತು ವೈದ್ಯ ಎಂದರೆ ಮನೆ ಮುಂದಿರೋ ತುಳಸಿ ಗಿಡ. ಇದು ನಿಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುತ್ತದೆ. ಇದನ್ನು ಹೇಗೆ ಬಳಸಬಹುದು?