
ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
ಹೆತ್ತವರು ಸಂಬಂಧದಲ್ಲೇ ಹುಡುಗನನ್ನ ಹುಡುಕಿ ಮದುವೆ ಮಾಡಿದ್ರು.. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಅವಳ ಸಾವಿನ ಸುದ್ದಿ ಹೆತ್ತವರಿಗೆ ಬಂದಿತ್ತು..ಒಂದು ವರ್ಷದಲ್ಲಿ ಆ ಸಂಸಾರದಲ್ಲಿ ಏನೆಲ್ಲಾ ಆಯ್ತು..? ಒಂದು ಮುದ್ದು ಹುಡುಗಿಯ ದುರಂತ ಅಂತ್ಯದ ಕಥೆ
ಶೃತಿ ನೂರಾರು ಕನಸುಗಳನ್ನ ಕಟ್ಟಿಕೊಂಡು ಗಂಡನ ಮನೆ ಸೇರಿದ್ಲು.. ಆದ್ರೆ ಆ ಪಾಪಿ ಗಂಡ ಹೆಂಡತಿಯನ್ನ ಒಂದು ದಿನವೂ ಖುಷಿಯಿಂದ ನೋಡಿಕೊಳ್ಳಲಿಲ್ಲ.. ಮದುವೆಯಾದ ಮರುದಿನವೇ ವರದಕ್ಷಿಣೆ ಕೇಳಿದ್ದನಂತೆ.. ಪ್ರತೀ ನಿತ್ಯ ಒಂದಿಲ್ಲೊಂದು ಕಾರಣ ತಗೆದು ಹೊಡೆಯುತ್ತಿದ್ದನಂತೆ.. ಈತನ ಕಾಟ ತಾಳಲಾರದೆ ಒಮ್ಮೆ ತವರು ಮನೆಗೆ ಹೋಗಿ ಡಿವೋರ್ಸ್ಗೆ ಅಪ್ಲೈ ಮಾಡಿದ್ದಳು.. ಆಗ ಈತನೇ ಹೋಗಿ ರಾಜಿ ಮಾಡಿಕೊಂಡು ಹೆಂಡತಿಯನ್ನ ಕರೆದುಕೊಂಡು ಬಂದಿದ್ದ, ಮುಂದೇನಾಯ್ತು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ