ಪುತ್ರ ಆಯ್ತು, ಈಗ ಸರ್ಕಾರಿ ಕಾರಿನಲ್ಲಿ ಪತ್ನಿಯ ದರ್ಬಾರ್! ಅಯ್ಯೋ ರೇವಣ್ಣ...

ಕೆಲದಿನಗಳ ಹಿಂದೆ ಸಚಿವ ರೇವಣ್ಣ ಪುತ್ರ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಾರೆಂದು ವಿವಾದವಾಗಿತ್ತು. ಅದನ್ನು ಹಾಗೋ ಹೀಗೋ ಸಚಿವರು ಹಾಗೂ ಪ್ರಜ್ವಲ್ ರೇವಣ್ಣ ಬೆಂಬಲಿಗರು ಸಮರ್ಥಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಈಗ, ರೇವಣ್ಣ ಮಡದಿ ಭವಾನಿ ಸರ್ಕಾರಿ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. KA 01 GA 8009 ನಂಬರ್‌ನ ಇನೋವಾ ಕಾರಿನಲ್ಲಿ ಭವಾನಿಯವರು ಬಂದಿದ್ದು, ವೀಡಿಯೋ ತೆಗೆಯೋದನ್ನ ನೋಡಿ ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

Related Video