ರಾಜ್ಯಕ್ಕೆ ‘ಚಿನ್ನ‘ದಂತಹ ಸುದ್ದಿ! ಕೋಲಾರದ ಬಳಿಕ ಹಾಸನದಲ್ಲಿ ಚಿನ್ನದ ನಿಕ್ಷೇಪ ಪತ್ತೆ?

ಕೋಲಾರದ ಬಳಿಕ ರಾಜ್ಯದ ಇನ್ನೊಂದೆಡೆ ಚಿನ್ನ ಹಾಗೂ ಪ್ಲಾಟಿನಂ ನಿಕ್ಷೇಪಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿಕ್ಷೇಪದ ಪರಿಶೀಲನೆ ನಡೆಸಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ... 

Share this Video
  • FB
  • Linkdin
  • Whatsapp

Related Video