ನಾಲಿಗೆ ಹರಿಬಿಟ್ಟ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ್ದ  ಇಕ್ಬಾಲ್ ಅನ್ಸಾರಿ, ನೀವು ಡಬಲ್ ಗೇಮ್ ಆಡ್ತಿದ್ದೀರಿ ಎಂದು ಹೇಳಿದ ವ್ಯಕ್ತಿಗೆ, ಸಾರ್ವಜನಿಕವಾಗಿ ಬೈಗುಳಗಳ ಸುರಿಮಳೆಗೈದಿದ್ದಾರೆ.   

Share this Video
  • FB
  • Linkdin
  • Whatsapp

Related Video