ಬಂಡೀಪುರ ಅಭಯಾರಣ್ಯ: 4 ದಿನಗಳಾದರೂ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು

ಬಂಡೀಪುರ ಅಭಯಾರಣ್ಯದಲ್ಲಿ ನಾಲ್ಕು ದಿನಗಳ ಹಿಂದೆ ಶುರುವಾದ ಕಾಡ್ಗಿಚ್ಚು ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕಾಡ್ಗಿಚ್ಚನ್ನು ನಿಯಂತ್ರಿಸಲು ಅರಣ್ಯ ಇಲಾಖೆಯು ಹರಸಾಹಸ ಪಡುತ್ತಿದ್ದು, ಯಾವುದೇ ಫ್ರಯೋಜನವಾಗುತ್ತಿಲ್ಲ. ಕಾಡ್ಗಿಚ್ಚಿಗೆ ಈಗಾಗಲೇ ನೂರಾರು ಎಕರೆ ಅರಣ್ಯಪ್ರದೇಶ ಸರ್ವನಾಶವಾಗಿದೆ. 

Share this Video
  • FB
  • Linkdin
  • Whatsapp

Related Video