Asianet Suvarna News Asianet Suvarna News

ಈ ಜಿಲ್ಲೆಯ ಜನರಿಗೆ ಜಾತಿ ಪ್ರಮಾಣ ಪತ್ರ ಸಿಗ್ತಾ ಇಲ್ಲ!

ಒಂದು ಕಡೆ ಪ್ರತ್ಯೇಕ ರಾಜ್ಯ ಹೋರಾಟ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲೇ ಇದ್ದು ಕಳೆದ 10 ವರ್ಷಗಳಿಂದ ಈ ಜನ ಪ್ರತ್ಯೇಕವಾಗಿದ್ದಾರೆ. ಜಾತಿ ಪ್ರಮಾಣವಿಲ್ಲದೇ ಒದ್ದಾಡುತ್ತಿರುವ ನೆರವಿಗೆ ಬಿಗ್ 3 ಧಾವಿಸಿದೆ. ಜಾತಿ ಪ್ರಮಾಣಪತ್ರ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಹಗಲು ವೇಷ ಹಾಕಿಕೊಂಡು ಜೀವನ ನಡೆಸುವ ಈ ಬುಡುಗ ಜಂಗಮರ ನೋವಿನ ಕತೆ ನಿಮ್ಮ ಮುಂದೆ..

ಒಂದು ಕಡೆ ಪ್ರತ್ಯೇಕ ರಾಜ್ಯ ಹೋರಾಟ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲೇ ಇದ್ದು ಕಳೆದ 10 ವರ್ಷಗಳಿಂದ ಈ ಜನ ಪ್ರತ್ಯೇಕವಾಗಿದ್ದಾರೆ. ಜಾತಿ ಪ್ರಮಾಣವಿಲ್ಲದೇ ಒದ್ದಾಡುತ್ತಿರುವ ನೆರವಿಗೆ ಬಿಗ್ 3 ಧಾವಿಸಿದೆ. ಜಾತಿ ಪ್ರಮಾಣಪತ್ರ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಹಗಲು ವೇಷ ಹಾಕಿಕೊಂಡು ಜೀವನ ನಡೆಸುವ ಈ ಬುಡುಗ ಜಂಗಮರ ನೋವಿನ ಕತೆ ನಿಮ್ಮ ಮುಂದೆ...25 ಸಾವಿರ ಜನರ ಅಳಲಿಗೆ ಉತ್ತರ ಇಲ್ಲವೇ?