Asianet Suvarna News Asianet Suvarna News

ಎಸಿಬಿ ಬಲೆಗೆ ಬಾಣಸವಾಡಿ ಇನ್ಸ್'ಪೆಕ್ಟರ್ : ಲಂಚ ಪಡೆಯುತ್ತಿದ್ದಾಗ ಬಂಧನ

ದೂರುದಾರರೊಬ್ಬರಿಂದ 80 ಸಾವಿರ ಲಂಚ ಪಡೆಯುತ್ತಿದ್ದಾಗ ಬಾಣಸವಾಡಿ ಇನ್ಸ್'ಪೆಕ್ಟರ್ ಮುನಿಕೃಷ್ಣ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.  ಬೆಂಗಳೂರು ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ 

  • ದೂರುದಾರರೊಬ್ಬರಿಂದ 80 ಸಾವಿರ ಲಂಚ ಪಡೆಯುತ್ತಿದ್ದಾಗ ಬಾಣಸವಾಡಿ ಇನ್ಸ್'ಪೆಕ್ಟರ್
  • ಬೆಂಗಳೂರು ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ