ಆರ್ ಆರ್ ನಗರ ಮತದಾನ: ನೀರಸ ಪ್ರತಿಕ್ರಿಯೆ

ಆರ್ ಆರ್ ನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 7 ರಿಂದ 12 ಗಂಟೆವರೆಗೆ ಶೇ. 7 ರಷ್ಟು ಮತದಾನವಾಗಿದೆ. ನಟಿ ಮಾಳವಿಕಾ ಅವಿನಾಶ್, ಅವಿನಾಶ್, ಅಮೂಲ್ಯ ಮತದಾನ ಮಾಡಿದ್ದಾರೆ. 

Comments 0
Add Comment