ವಿಶ್ವಾಸ ಮತ ಯಾಚನೆ ಹೇಗೆ ನಡೆಯುತ್ತೆ? ಬಿಜೆಪಿ ಗೆಲುವಿಗೆ ಸಾಧ್ಯತೆಗಳೇನಿದೆ?

ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಇಂದು ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ನಿರ್ಧಾರವಾಗಲಿದೆ. ಚುನಾವಣೆಗೂ ಮುನ್ನ ಕೆಸರೆರಚಾಡುತ್ತಿದ್ದ ಪರಸ್ಪರರು ಫಲಿತಾಂಶದ ನಂತರ ಮೈತ್ರಿಗೆ ಮುಂದಾಗಿದ್ದಾರೆ. ಇತ್ತ ಸ್ಪಷ್ಟ ಬಹುಮತ ಸಿಗದ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಯಶಸ್ವಿಯಾಗುತ್ತಾ? ವಿಫಲವಾಗುತ್ತಾ? ಕುತೂಹಲ ಮೂಡಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 19): ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಇಂದು ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ನಿರ್ಧಾರವಾಗಲಿದೆ. ಚುನಾವಣೆಗೂ ಮುನ್ನ ಕೆಸರೆರಚಾಡುತ್ತಿದ್ದ ಪರಸ್ಪರರು ಫಲಿತಾಂಶದ ನಂತರ ಮೈತ್ರಿಗೆ ಮುಂದಾಗಿದ್ದಾರೆ. ಇತ್ತ ಸ್ಪಷ್ಟ ಬಹುಮತ ಸಿಗದ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಯಶಸ್ವಿಯಾಗುತ್ತಾ? ವಿಫಲವಾಗುತ್ತಾ? ಕುತೂಹಲ ಮೂಡಿಸಿದೆ.