ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಿಎಸ್'ವೈ

ಸಿದ್ಧಗಂಗಾ ಮಠಕ್ಕೆ ಯಡಿಯೂರಪ್ಪ ಭೇಟಿ
ಸಿಎಂ ಬಳಿಕ ಮೊದಲ ಬಾರಿಗೆ ಮಠಕ್ಕೆ ಬಿಎಸ್ವೈ ಭೇಟಿ
ಸಿದ್ದಗಂಗಾಶ್ರೀಗಳ ಆರ್ಶೀವಾದ ಪಡೆದ ಯಡಿಯೂರಪ್ಪ 
ಮಠದ ವತಿಯಿಂದ ಸಿಎಂ ಯಡಿಯೂರಪ್ಪಗೆ ಸನ್ಮಾನ
ಮಠದ ಆವರಣದಲ್ಲಿ ಜಮಾಯಿಸಿರುವ ನೂರಾರು ಕಾರ್ಯಕರ್ತರು

Comments 0
Add Comment