11:51 PM (IST) Jul 19

India News Live 19th July: ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ವ್ಯರ್ಥ; ಏಕದಿನ ಸರಣಿಯನ್ನೂ ಸೋತ ಟೀಂ ಇಂಡಿಯಾ!

ಇಂಗ್ಲೆಂಡ್ ನೀಡಿದ 388 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ, ರೋಹಿತ್ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ಗಿಲ್, ಕೊಹ್ಲಿ ಅರ್ಧಶತಕದ ಹೊರತಾಗಿಯೂ ಸೋಲನುಭವಿಸಿತು. ಈ ಮೂಲಕ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ 27 ರನ್‌ಗಳ ಜಯ ಸಾಧಿಸಿದ ಇಂಗ್ಲೆಂಡ್, 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು.

Read Full Story
10:50 PM (IST) Jul 19

India News Live 19th July: ಆ ಕಾಮಿಡಿಯನ್‌ನಿಂದಲೇ ರಾಮ್ ಚರಣ್ ಸಿನಿಮಾ ಹಿಟ್ ಆಗೋದು - ಒಂದೇ ಒಂದು ಸೀನ್ ಕಟ್ ಮಾಡ್ಬೇಡಿ ಎಂದಿದ್ದ ಚಿರು!

ರಾಮ್ ಚರಣ್ ನಟನೆಯ ಹಿಟ್ ಸಿನಿಮಾವೊಂದು ನಟನೊಬ್ಬನ ಹಣೆಬರಹವನ್ನೇ ಬದಲಿಸಿತ್ತು. ಆ ಕಾಮಿಡಿಯನ್‌ನಿಂದಲೇ ಸಿನಿಮಾ ಹಿಟ್ ಆಗುತ್ತೆ ಅಂತ ಚಿರಂಜೀವಿ ರಶಸ್ ನೋಡಿ ಹೇಳಿದ್ರಂತೆ. ಆ ಕುತೂಹಲಕಾರಿ ಕಥೆ ಇಲ್ಲಿದೆ.

Read Full Story
10:42 PM (IST) Jul 19

India News Live 19th July: ಲಾರ್ಡ್ಸ್‌ನಲ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ! ಹಿಟ್‌ಮ್ಯಾನ್ ಶತಕ ಕಂಡು ಎದ್ದು ನಿಂತು ಸಂಭ್ರಮಿಸಿದ ಗಂಭೀರ್

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ, ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಶತಕದ ಮೂಲಕ ತಮ್ಮ ನಿವೃತ್ತಿಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಕೋಚ್ ಗೌತಮ್ ಗಂಭೀರ್ ಕೂಡಾ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Read Full Story
10:39 PM (IST) Jul 19

India News Live 19th July: ಭಾರತದಲ್ಲಿರುವ ಬೆಸ್ಟ್ AI ಕ್ಯಾಮೆರಾ ಫೀಚರ್‌ಗಳಿರುವ ಟಾಪ್ 5 ಸ್ಮಾರ್ಟ್‌ಫೋನ್‌ ಲಿಸ್ಟ್

ಸ್ಮಾರ್ಟ್‌ಫೋನ್ ಕಂಪನಿಗಳು ಕ್ಯಾಮೆರಾ ಗುಣಮಟ್ಟವನ್ನು ಸುಧಾರಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸುತ್ತಿವೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ AI ಕ್ಯಾಮೆರಾ ಫೀಚರ್‌ಗಳಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳನ್ನು ಅವುಗಳ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ.

Read Full Story
09:37 PM (IST) Jul 19

India News Live 19th July: ಹಾಲಿವುಡ್ ದಿಗ್ಗಜನ ಬಾಯಲ್ಲಿ RRR ಮಾತು - ರಾಜಮೌಳಿಗೆ ಹ್ಯಾಟ್ಸಾಫ್ ಹೇಳಿದ ಕ್ರಿಸ್ಟೋಫರ್ ನೋಲನ್

Nolan Praises RRR: ಇಡೀ ಜಗತ್ತೇ ನೋಲನ್ ಅವರನ್ನು ಹೊಗಳುತ್ತಿದ್ದರೆ, ಕ್ರಿಸ್ಟೋಫರ್ ನೋಲನ್ ಭಾರತೀಯ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.

Read Full Story
08:54 PM (IST) Jul 19

India News Live 19th July: ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ.ಗೂ ಅಧಿಕ ಮೈಲೇಜ್ ನೀಡುವ 3 ಹೊಸ ಇವಿ; ಬೆಲೆ ಎಷ್ಟು?

Upcoming Electric Cars India 2026: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ 500 ಕಿಮೀಗೂ ಅಧಿಕ ಮೈಲೇಜ್ ನೀಡುವ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಪ್ರವೇಶಿಸಲಿವೆ. ಮಹಿಂದ್ರಾ, ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ತಮ್ಮ ಬಜೆಟ್ ಫ್ರೆಂಡ್ಲಿ ಹಾಗೂ ಪ್ರೀಮಿಯಂ ಇವಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.

Read Full Story
08:25 PM (IST) Jul 19

India News Live 19th July: YASH - ದೆಹಲಿ 'ರಾಮಾಯಣ' ಈವೆಂಟ್'ನಲ್ಲಿ ಯಶ್ ಪುಟ್ಟ ಎಡವಟ್ಟು; ಆದ್ರೂ ಎಲ್ರೂ 'ರಾಕಿ ಬಾಯ್' ಮೆಚ್ಚಿ ಕೊಂಡಾಡಿದ್ದು ಈ ಕಾರಣಕ್ಕೆ!

ದೆಹಲಿಯ ಈ ಸಮಾರಂಭದಲ್ಲಿ ಯಶ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಸಣ್ಣ ಭಾಷಾ ಎಡವಟ್ಟು ಆದರೂ, ಅವರು ತೋರಿದ ಆಪ್ತತೆ ಮತ್ತು ಸಿನಿಮಾ ಮೇಲಿನ ಅವರ ಬದ್ಧತೆ ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ರಾಕಿಂಗ್ ಸ್ಟಾರ್ ಈಗ ರಾವಣನಾಗಿ ವಿಶ್ವವನ್ನೇ ಗೆಲ್ಲಲು ಸಜ್ಜಾಗಿದ್ದಾರೆ!

Read Full Story
07:32 PM (IST) Jul 19

India News Live 19th July: 'ರಾಮಾಯಣ' ಕಾರ್ಯಕ್ರಮದಲ್ಲಿ ನಟಿ ರಕುಲ್ ಕದ್ದದ್ದು ಎಲ್ಲರ ಗಮನ - ಕಾರಣ ಇದೇ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.

Read Full Story
07:17 PM (IST) Jul 19

India News Live 19th July: 3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ

ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Read Full Story
06:26 PM (IST) Jul 19

India News Live 19th July: Rakul Preet Singh - "ಇದು ಕೇವಲ ಸಿನಿಮಾ ಅಲ್ಲ'.. 'ಶೂರ್ಪನಖಿ' ಪಾತ್ರಧಾರಿ ರಾಮಾಯಣ ಚಿತ್ರದ ಬಗ್ಗೆ ಹೇಳಿರೋ ಮಾತೀಗ ವೈರಲ್!

ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕುಲ್ ರಾಮಾಯಣದ ಬಗ್ಗೆ ಆಡಿರುವ ಮಾತೀಗ ವೈರಲ್ ಆಗುತ್ತಿದೆ.

Read Full Story
06:21 PM (IST) Jul 19

India News Live 19th July: ಮಗ ವಿಹಾನ್ ಪುಟ್ಟ ಕೈಗೆ ಮುತ್ತಿಟ್ಟ ಕತ್ರಿನಾ - ಅಪರೂಪದ ಫೋಟೋಸ್ ನೋಡಿ ಅಭಿಮಾನಿಗಳು ಫಿದಾ

ನಟಿ ಕತ್ರಿನಾ ಕೈಫ್ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪತಿ ವಿಕ್ಕಿ ಕೌಶಲ್ ಮತ್ತು ಮಗ ವಿಹಾನ್ ಜೊತೆಗಿನ ಅಪರೂಪದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

Read Full Story
05:51 PM (IST) Jul 19

India News Live 19th July: ಸಮುದ್ರದಲ್ಲಿ ತೇಲಿ ಬಂದ 150 ಚೀಲಗಳಿಗಾಗಿ ಹೈಡ್ರಾಮಾ; ಮೀನುಗಾರರಿಂದ ಪ್ರತಿಭಟನೆ, ಆಕ್ರೋಶ

ವಿಝಿಂಜಂನಲ್ಲಿ ಸಮುದ್ರದಿಂದ ತಂದ 150 ಚೀಲಗಳಿಗಾಗಿ ಹೈಡ್ರಾಮಾ! ನಷ್ಟಪರಿಹಾರಕ್ಕಾಗಿ ಮೀನುಗಾರರು ಪಟ್ಟು ಹಿಡಿದಿದ್ದು, ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಹಿಂದಿನ ಕಾರಣವೇನು?

Read Full Story
05:32 PM (IST) Jul 19

India News Live 19th July: ಯಶ್‌ಗೆ ಚಪ್ಪಾಳೆ, ಕಿಯಾರಾಗೆ ಮಾತ್ರ ಟ್ರೋಲ್ - ತಾಯಿಯಾದ ಮೇಲೆ ಇದೆಲ್ಲಾ ಬೇಕಾ ಅಂತಿದ್ದಾರೆ ನೆಟ್ಟಿಗರು!

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಜೋರಾಗಿವೆ.

Read Full Story
05:29 PM (IST) Jul 19

India News Live 19th July: 'ಮಾವುಗಳ ರಾಜ' ಖಾನ್​ ಸಾಹೇಬ್ರು - ನರೇಂದ್ರ ಮೋದಿ, ಐಶ್ವರ್ಯ ರೈ, ತೆಂಡೂಲ್ಕರ್​ ಸೇರಿ ಒಂದೇ ಮರದಲ್ಲಿ 135 ತಳಿಗಳ ಅಚ್ಚರಿ

84 ವರ್ಷದ ಪದ್ಮಶ್ರೀ ಪುರಸ್ಕೃತ ಕಲೀಮುಲ್ಲಾ ಖಾನ್, 'ಭಾರತದ ಮಾವಿನ ಮನುಷ್ಯ' ಎಂದೇ ಖ್ಯಾತರು. ತಮ್ಮ 125 ವರ್ಷ ಹಳೆಯ ಮರದಲ್ಲಿ ಕಸಿ ತಂತ್ರದ ಮೂಲಕ 350ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳನ್ನು ಬೆಳೆದು, ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಅವರ ಈ ಸಾಧನೆಯು ಪರಿಶ್ರಮ ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.
Read Full Story
05:19 PM (IST) Jul 19

India News Live 19th July: Mouni Roy - ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?

ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.

Read Full Story
04:13 PM (IST) Jul 19

India News Live 19th July: ಬಾಟಲಿ ಓಪನ್ ಮಾಡಿದ್ಮೇಲೆ ಎಷ್ಟು ದಿನ ಬಳಸಬೇಕು? ಎಕ್ಸ್‌ಪೈರಿ ಡೇಟ್ ಇನ್ನೂ ಇದೆ ಎಂದು ಬಳಸಿದ್ರೆ ಅಷ್ಟೇ ಕತೆ

ಮನೆಯಲ್ಲಿರುವ ಹಳೆಯ ಔಷಧಿಗಳನ್ನು ಬಳಸುವ ಮುನ್ನ ಎಚ್ಚರ. ಔಷಧಿಯ ಬಾಟಲಿ ಒಮ್ಮೆ ತೆರೆದ ನಂತರ ಅದರ ಎಕ್ಸ್‌ಪೈರಿ ಡೇಟ್ ಬದಲಾಗುತ್ತದೆ, ಇದು ಗಾಳಿ ಮತ್ತು ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುವುದರಿಂದ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದರಲ್ಲೂ ಅಂಟಿಬಯೋಟಿಕ್ ಸಿರಪ್ ಮತ್ತು ಐ ಡ್ರಾಪ್ಸ್ ಗಳಂತಹ ಔಷಧಿಗಳನ್ನು ನಿಗದಿತ ಅವಧಿಯ ನಂತರ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.
Read Full Story
04:06 PM (IST) Jul 19

India News Live 19th July: ಬಟ್ಟೆ ಬಿಚ್ಚಿ, ಇಲ್ಲಾಂದ್ರೆ 500 ರೂ. ಕೊಡಿ - ಶಿಕ್ಷಕಿಯ ನೀಚತನಕ್ಕೆ ವಿದ್ಯಾರ್ಥಿನಿಯರ ಕಣ್ಣೀರು

ಸರ್ಕಾರಿ ಶಾಲೆಯೊಂದರಲ್ಲಿ, ಶಿಕ್ಷಕಿಯೊಬ್ಬರು ತಮ್ಮ 500 ರೂಪಾಯಿ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

Read Full Story
02:11 PM (IST) Jul 19

India News Live 19th July: ಮಹಿಳೆಯಿಂದ ಇನ್ನೊಂದು ಕೊಲೆ - ಹಾಸಿಗೆಯಲ್ಲಿ ಹಾವು ಬಿಟ್ಟು ಪತಿಯನ್ನೇ ಮುಗಿಸಿದಳು! ಅಕ್ರಮ ಸಂಬಂಧಕ್ಕೆ ಗಂಡ ಬಲಿ

ಮೀರತ್‌ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ಸಾವನ್ನು ಆಕಸ್ಮಿಕವೆಂದು ಬಿಂಬಿಸಲು ಹಾಸಿಗೆಯ ಮೇಲೆ ವಿಷಕಾರಿ ಹಾವನ್ನು ಬಿಟ್ಟಿದ್ದು, 20 ಲಕ್ಷ ವಿಮೆ ಹಣ ಹಾಗೂ ಅಕ್ರಮ ಸಂಬಂಧ ಮುಂದುವರೆಸುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು.
Read Full Story
02:03 PM (IST) Jul 19

India News Live 19th July: Yash- Ramayana - ರಾಮಾಯಣ ಈವೆಂಟ್‌ನಲ್ಲಿ 'ಸೀತೆ' ಸಾಯಿ ಪಲ್ಲವಿ ಬಗ್ಗೆ 'ರಾವಣ' ಯಶ್ ಹೇಳಿದ್ದೇನು?

ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಅವರ ಕನಸಿನ ಕೂಸು 'ರಾಮಾಯಣ', ಭಾರತದ ಸಂಸ್ಕೃತಿಯನ್ನು ವಿಶ್ವದ ಪ್ರತಿ ಮೂಲೆಯಲ್ಲೂ ಬೆಳಗಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಜಾಗತಿಕ ಪಯಣಕ್ಕೆ ಈಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Read Full Story
01:28 PM (IST) Jul 19

India News Live 19th July: Yash-Ramayana - ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು - ರಾಕಿಂಗ್ ಸ್ಟಾರ್ ಯಶ್

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, "ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ" ಎಂದರು.

Read Full Story